ಹಾಸನ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. == ಸಂಸತ್ತಿನ ಸದಸ್ಯರು == ಮೈಸೂರು ರಾಜ್ಯ: (ಹಾಸನ ಚಿಕ್ಕಮಗಳೂರು ಎಂದು) ೧೯೫೧: ಹೆಚ್. ಸಿದ್ಧನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ: (ಹಾಸನ ಎಂದು) ೧೯೫೭: ಹೆಚ್. ಸಿದ್ಧನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೬೨: ಹೆಚ್. ಸಿದ್ಧನಂಜಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೬೭: ಎನ್. ಶಿವಪ್ಪ, ಸ್ವತಂತ್ರ ಪಕ್ಷ ೧೯೭೧: ಎನ್. ಶಿವಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೭೪: ಎಚ್.ಆರ್. ಲಕ್ಷ್ಮಣ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: ೧೯೭೭: ಎಸ್. ನಂಜೇಶ್ ಗೌಡ, ಭಾರತೀಯ ಲೋಕ ದಳ ೧೯೮೦: ಎಚ್.ಎನ್. ನಂಜೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೮೪: ಎಚ್.ಎನ್. ನಂಜೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೮೯: ಎಚ್.ಸಿ. ಶ್ರೀಕಂಠಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೯೧: ಹೆಚ್. ಡಿ. ದೇವೆಗೌಡ, ಜನತಾ ದಳ ೧೯೯೬: ವೈ.ಎನ್. ರುದ್ರೇಶಗೌಡ, ಜನತಾ ದಳ ೧೯೯೮: ಹೆಚ್. ಡಿ. ದೇವೆಗೌಡ, ಜನತಾ ದಳ ೧೯೯೯: ಜಿ. ಪುಟ್ಟಸ್ವಾಮಿ ಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೨೦೦೪: ಹೆಚ್. ಡಿ. ದೇವೆಗೌಡ, ಜನತಾ ದಳ (ಜ್ಯಾತ್ಯಾತೀತ) ೨೦೦೯: ಹೆಚ್. ಡಿ. ದೇವೆಗೌಡ, ಜನತಾ ದಳ (ಜ್ಯಾತ್ಯಾತೀತ) ೨೦೧೯: ಪ್ರಜ್ವಲ್ ರೇವಣ್ಣ, ಜನತಾ ದಳ (ಜ್ಯಾತ್ಯಾತೀತ) == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಹಾಸನ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ